ಇದು ಪ್ರಶ್ನೆ ಮತ್ತು ಉತ್ತರಗಳ ಕೋಶ. ಕನ್ನಡ & ಇಂಗ್ಲೀಷ್ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ  ಸೇರಿ ಐದು ವಿಷಯಗಳಿಗೆ ಸಂಬಂಧಿಸಿದ SSLC ಪರೀಕ್ಷೆಯ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಜೊತೆಯಲ್ಲಿ NTSE & NMMS ಪರೀಕ್ಷೆಯ ಪ್ರಶ್ನೋತ್ತರಗಳೂ ಇವೆ. ಪ್ರಶ್ನೋತ್ತರಗಳು ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲಿ ಇವೆ. ಇಲ್ಲಿ ಅಸಂಖ್ಯಾತ ಸಂಖ್ಯೆಯ ಪ್ರಶ್ನೆಪತ್ರಿಕೆಗಳನ್ನು ಕಂಪ್ಯೂಟರ್ ನೀಡುತ್ತದೆ. ಕಂಪ್ಯೂಟರ್ ಮೂಲಕ ಒಂದು ಅಂಕದ ಪ್ರಶ್ನೆಗಳ ಸ್ವಯಂ ಮೌಲ್ಯಮಾಪನದ ಸೌಲಭ್ಯವನ್ನೂ ಸ್ಥಳದಲ್ಲಿಯೇ ಒದಗಿಸಲಾಗಿದೆ. Qಕೋಶವು ವಿದ್ಯಾರ್ಥಿ ಅವೃತ್ತಿ(Student edition) ಮತ್ತು ಶಾಲಾ ಅವೃತ್ತಿ(School edition) ಎಂದು ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.

QKosha is Q&A Bank of questions and answers in Kannada, English languages and Maths, Science and Social subjects of 10th Standard(SSLC)examination. In addition, it also contains Q&A s of NTSE & NMMS examinations. Q&A s are both in English & Kannada mediums. Computer randomly generates innumerable number of Q&A papers. Self evaluation facility is provided to answer 1 mark questions on the spot. Qkosha is available in 2 editions(Student & School)

ಪ್ರಮುಖವಾಗಿ ಇಲ್ಲಿ ಇರುವ ಸೌಲಭ್ಯಗಳು & ವಿಭಾಗಗಳು /Available Options & Facilities:
  1. ಸಮಗ್ರ-ಕೋಶ ವು ನಾವು ಒದಗಿಸಿರುವ ತರಗತಿ 10 ರ ಪ್ರಶ್ನೋತ್ತರಗಳ ಸಂಗ್ರಹ. This module is 10th standard Q&A Bank provided by us.
  2. NTSE ನಾವು ಒದಗಿಸಿರುವ NTSE & NMMS ಪರೀಕ್ಷೆಯ ಪ್ರಶ್ನೋತ್ತರಗಳು. This module is Q&A Bank on NTSE & NMMS provided by us.
  3. ಸ್ಥಳೀಯ-ಶಿಕ್ಷಕ* ದಲ್ಲಿ ಶಾಲೆಯ ಶಿಕ್ಷಕರು ತಮ್ಮದೆ ಆದ ಯಾವುದೇ ತರಗತಿಯ ಪ್ರಶ್ನೋತ್ತರಗಳನ್ನು ತಯಾರಿಸಿ ಉಳಿಸಿಕೊಳ್ಳಬಹುದು. Facility for teachers in schools to have their own Q&A Bank for any standard.
  4. ಕ್ರಮ ಸಂಖ್ಯೆ 3 ರಲ್ಲಿ ವಿವರಿಸಿರುವ ’ಸ್ಥಳೀಯ-ಶಿಕ್ಷಕ’ ದಲ್ಲಿನ ಪ್ರಶ್ನೋತ್ತರಗಳನ್ನು ಆಧರಿಸಿ ‘ಸ್ಥಳೀಯ-ವಿದ್ಯಾರ್ಥಿ'* ಯ ಮೂಲಕ ತಮ್ಮದೇ ಆದ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿಕೊಳ್ಳಬಹುದು. Based on Q&A Bank prepared specific to school as per Sl.No.3, Q&A papers can be generated at school level through ‘ಸ್ಥಳೀಯ-ವಿದ್ಯಾರ್ಥಿ'*
*ಈ ಸೌಲಭ್ಯಗಳು ಶಾಲಾ ಆವೃತ್ತಿಯಲ್ಲಿ(school edition) ಮಾತ್ರ ಇರುತ್ತವೆ. *This facility is available only in School edition.
ವಿ.ಸೂ. ಇನ್ನೂ ಹೆಚ್ಚಿನ ಪ್ರಶ್ನೋತ್ತರಗಳಿರುವ ಮತ್ತು ಇತರ ಸೌಲಭ್ಯಗಳಿರುವ Qಕೋಶ ಸಿಡಿಗಾಗಿ ಇಲ್ಲಿ ಕ್ಲಿಕ್ಕಿಸಿ. Click here to get QKosha CD having more Q&A s.

Click here to watch a on-line video on how to use this website. ಅಥವಾ ಸಿಡಿ ಯಲ್ಲಿನ Qkosha_usage.avi ನ್ನು ನೋಡಿ.
:: © eShale.org :: ನಿಬಂಧನೆಗಳು :: ಹಕ್ಕು ಸ್ವಾಮ್ಯ :: ಅನಿಸಿಕೆಗಳು :: ಸ್ನೇಹಿತರಿಗೆ ತಿಳಿಸಿ ::
src="http://c.statcounter.com/10702891/0/e0ee36ae/0/"alt="shopify analytics ecommercetracking">
-->