Subject Master has less than 6 rows ಸ್ವಯಂ ಮೌಲ್ಯಮಾಪನ

ಸ್ವಯಂ ಮೌಲ್ಯಮಾಪನ/Self Evaluation
ವಿಷಯ ಮತ್ತು ಮಾಧ್ಯಮ ನೀಡಿದ ನಂತರ, 1 ಅಂಕದ ಪ್ರಶ್ನೆಗಳ ಪಟ್ಟಿಯನ್ನು ತೆಗೆಯಲಾಗುತ್ತದೆ. ’ಉತ್ತರಿಸಲು ಆರಂಭಿಸು’ ಗುಂಡಿಯನ್ನು ಒತ್ತಿದಾಗ, ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು ತೆಗೆದುಕೊಳ್ಳುವ ಸಮಯದ ಲೆಕ್ಕಹಾಕಲಾಗುತ್ತದೆ. ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿದ ಮೇಲೆ ’ಮೌಲ್ಯಮಾಪನ ಮಾಡು’ ಗುಂಡಿಯನ್ನು ಒತ್ತಿ. ಒಮ್ಮೆ ಉತ್ತರಿಸಿದ ಮೇಲೆ, ಅದೇ ಪ್ರಶ್ನೆಪತ್ರಿಕೆಯನ್ನು ತಿರುಗಿ ಉತ್ತರಿಸಬಹುದು ಅಥವಾ ಇನ್ನೊಂದು ಪ್ರಶ್ನೆಪತ್ರಿಕೆಯನ್ನು ಉತ್ತರಿಸಬಹುದು.
ಪ್ರಶ್ನೆಗಳನ್ನು ಉತ್ತರಿಸುವ ಕ್ರಮ:
1. ಬಹು ಆಯ್ಕೆಯ ಪ್ರಶ್ನೆಗಳನ್ನು ಉತ್ತರಿಸಲು, ಪ್ರಶ್ನೆಯ ಕೆಳಗಿರುವ ’ರೇಡಿಯೋ ಬಟನ್’ ಒತ್ತಿ.
2. ಬಿಟ್ಟಸ್ಥಳ ತುಂಬಿಸುವ ಪ್ರಶ್ನೆಗಳನ್ನು ಉತ್ತರಿಸಲು, ಖಾಲಿ ಇರುವ ಜಾಗದಲ್ಲಿ ಟೈಪಿಸಿ.
3. ಹೊಂದಿಸಿ ಬರೆಯುವ ಪ್ರಶ್ನೆಗಳನ್ನು ಉತ್ತರಿಸಲು, ಖಾಲಿ ಇರುವ ಜಾಗದಲ್ಲಿ ಕ್ರಮಸಂಖ್ಯೆ( >1 ) ನಮೂದಿಸಿ.
After providing subject and medium, computer lists out 1 mark questions. By clicking on ’ಉತ್ತರಿಸಲು ಆರಂಭಿಸು’ button, time taken to answer the questions is calculated. After answering all questions, click on ’ಮೌಲ್ಯಮಾಪನ ಮಾಡು’ button to get marks. There is an option to get same or a different question paper again.
Method of answering questions:
1. Press the radio button to answer 'multiple choice' questions.
2. Write in the box to answer 'fill up the blank' questions.
3. Write the serial number in the space provided while answering 'match the answers'questions.
 
ತರಗತಿ:ವಿಷಯ: ಮಾಧ್ಯಮ:  
:: © eShale.org :: ನಿಬಂಧನೆಗಳು :: ಹಕ್ಕು ಸ್ವಾಮ್ಯ :: ಅನಿಸಿಕೆಗಳು :: ಸ್ನೇಹಿತರಿಗೆ ತಿಳಿಸಿ ::