ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ, ಅದರ ಕುರಿತು ಸಲಹೆ ಅನಿಸಿಕೆ ಭಿನ್ನಾಭಿಪ್ರಾಯಗಳನ್ನು ನಿಮ್ಮಂತಹ ಆಸಕ್ತರಿಂದ ಸ್ವೀಕರಿಸುವುದು ಬಹುಮುಖ್ಯ. ನಿಮ್ಮ ಯಾವುದೇ ಸಲಹೆ ಸೂಚನೆಗಳಿದ್ದರೆ, ನೀವು ಸಂಪರ್ಕಿಸಬೇಕಾದ ಇಮೈಲ್ ವಿಳಾಸ: qkosha@eshale.org ಇಲ್ಲಿನ ಪ್ರಶ್ನೆ ಮತ್ತು ಉತ್ತರಗಳಲ್ಲಿ ಏನಾದರೂ ತಪ್ಪುಗಳು ಕಂಡುಬಂದಲ್ಲಿ ಅದನ್ನು ಸರಿಪಡಿಸುವ ಜವಾಬ್ದಾರಿ ನಮ್ಮದು. ಪ್ರಶ್ನೆ ಸಂಖ್ಯೆ ನೀಡಿ ವಿವರಗಳನ್ನು ಮೇಲೆ ತಿಳಿಸಿದ ಇಮೈಲ್ ಗೆ ಕಳಿಸಿ.

ನಿಮ್ಮದೇ ಆದ ಯಾವುದೇ ಯೋಜನೆಗಳಿದ್ದು, ಅದಕ್ಕೆ ನಮ್ಮಿಂದ ಯಾವುದೇ ರೀತಿಯ ಸಹಾಯ ಬೇಕಿದ್ದರೆ, ಮೇಲೆ ತಿಳಿಸಿದ ಇಮೈಲ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು.

- ಬನ್ನಿ ಕೈಜೋಡಿಸಿ, ಸ್ವಲ್ಪವಾದಾರೂ ಬದಲಾವಣೆ ತರೋಣ.

Qಕೋಶ ಮತ್ತು ನಮ್ಮ ಎಲ್ಲಾ ಸಿಡಿ/ಡಿವಿಡಿ ಗಳಿಗಾಗಿ :
ನವಕರ್ನಾಟಕ ಪಬ್ಲಿಕೇಶನ್ಸ್(ವಿವಿಧೆಡೆ) : 94806 86862/63/64/65
ಸಾವಣ್ಣ ಎಂಟರ್ ಪ್ರೈಸಸ್ (ಧಾರವಾಡ): 90363 12786

ನಮ್ಮ ನೇರ ಸಂಪರ್ಕ : ರಾಕೇಶ್ - ವರ್ಣಿಲ,ಚಾಮುಂಡಿ ಟವರ್ಸ್, 39/2-11, ಮೊದಲನೇ ಮಹಡಿ, ಕಲ್ಯಾಣಿ ಗಾರ್ಡನ್, ಎನ್ ಆರ್ ಕಾಲನಿ ಹತ್ತಿರ, ಬೆಂಗಳೂರು- 560050 ಮೊಬೈಲ್:98452 34245

:: © eShale.org :: ನಿಬಂಧನೆಗಳು :: ಹಕ್ಕು ಸ್ವಾಮ್ಯ :: ಅನಿಸಿಕೆಗಳು :: ಸ್ನೇಹಿತರಿಗೆ ತಿಳಿಸಿ ::