![]() |
|
|
ಇದು ಪ್ರಶ್ನೆ ಮತ್ತು ಉತ್ತರ ಕೋಶ. ಕನ್ನಡ ಭಾಷೆ, ಇಂಗ್ಲೀಷ್ ಭಾಷೆ, ಗಣಿತ, ವಿಜ್ಞಾನ
(ಭೌತ, ರಸಾಯನ ಮತ್ತು ಜೀವ ಶಾಸ್ತ್ರ) ಮತ್ತು ಸಮಾಜ ವಿಜ್ಞಾನ ಸೇರಿ ಐದು ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆ ಮತ್ತು ಉತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ಪ್ರಶ್ನೆ ಮತ್ತು ಉತ್ತರಗಳು ಕನ್ನಡದಲ್ಲೂ, ಇಂಗ್ಲೀಷ್ ನಲ್ಲೂ ಇವೆ. ಜೊತೆಯಲ್ಲಿ NTSE ಪರೀಕ್ಷೆಯ ಪ್ರಶ್ನೆ ಮತ್ತು ಉತ್ತರಗಳೂ ಇವೆ.
ಕಂಪ್ಯೂಟರ್ ಇಲ್ಲಿ ಅಸಂಖ್ಯಾತ ಸಂಖ್ಯೆಯ ಪ್ರಶ್ನೆಪತ್ರಿಕೆಗಳನ್ನು ನೀಡುತ್ತದೆ.ವಿದ್ಯಾರ್ಥಿಗಳಿಗಾಗಿ, ಕಂಪ್ಯೂಟರ್ ಮೂಲಕ ಒಂದು ಅಂಕದ ಪ್ರಶ್ನೆಗಳ ಸ್ವಯಂ ಮೌಲ್ಯಮಾಪನದ ಸೌಲಭ್ಯವನ್ನೂ ಒದಗಿಸಲಾಗಿದೆ.
qಕೋಶವು, ವಿದ್ಯಾರ್ಥಿ ಅವೃತ್ತಿ(student edition) ಮತ್ತು ಶಾಲಾ ಅವೃತ್ತಿ(school edition)ಎಂದು ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.
* ಈ ಸೌಲಭ್ಯಗಳು ಶಾಲಾ ಆವೃತ್ತಿಯಲ್ಲಿ(school edition) ಮಾತ್ರ ಇರುತ್ತವೆ.
| |