ಬ್ಯಾಕ್ಅಪ್(ಎಕ್ಸ್ಪೋರ್ಟ್) ಇಲ್ಲಿ ನಿಮ್ಮದೇ ಆದ ಪ್ರಶ್ನೋತ್ತರಗಳನ್ನು ನೀವು ಸಂಗ್ರಹಿಸಿರುತ್ತೀರಿ. ಕಂಪ್ಯೂಟರ್ ಕೆಟ್ಟು ಹೋಗುವ ಸಂದರ್ಭ,ವಿದ್ಯುತ್ ವ್ಯತ್ಯಯ ಅಥವಾ ಬಳಕೆಯಲ್ಲಿನ ತಪ್ಪುಗಳಿಂದಾಗಿ ಇಲ್ಲಿನ ವಿವರಗಳು ನಷ್ಟವಾಗುವ ಸಂದರ್ಭಗಳು ಇರುತ್ತವೆ. ಈ ಕಾರಣಗಳಿಂದಾಗಿ ಡೇಟಾಬೇಸ್ ನ ಬ್ಯಾಕ್ಅಪ್ ನ್ನು, ಆಗಾಗ ತೆಗೆದುಕೊಳ್ಳುತ್ತಾ ಇರಬೇಕು. ನಿಮ್ಮ ಕಂಪ್ಯೂಟರ್ ನ ಸಾಮರ್ಥ್ಯಕ್ಕನುಗುಣವಾಗಿ, ಈ ಕ್ರಿಯೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು.

ಬ್ಯಾಕ್ಅಪ್ ನ್ನು C:\Inetpub\vhosts\eshale.org\public_html\eshale.org\qkosh\backup ಫೋಲ್ಡರ್ ನಲ್ಲಿ qlocal_YYYY_MM_DD.exp ಎನ್ನುವ ಹೆಸರಿನಲ್ಲಿ ತೆಗೆದುಕೊಳ್ಳಲಾಗುವುದು.

ಪ್ರಶ್ನೆ ಮತ್ತು ಉತ್ತರಗಳಿಗೆ ಸಂಬಂಧಿಸಿದ .jpg ರೂಪದ ಚಿತ್ರಗಳ ಫೈಲ್ ಗಳನ್ನು
C:\SHALATANTRA\ShalaTantra\xampp\htdocs\Qkosha\images_local ಫೋಲ್ಡರ್ ನಿಂದ ಬೇರೆಡೆಗೆ ಕಾಪಿ ಮಾಡಿ, ಸುರಕ್ಷಿತವಾಗಿ ಇರಿಸಿಕೊಳ್ಳಿ.


ಬ್ಯಾಕ್ಅಪ್ ತೆಗೆದುಕೊಳ್ಳಲಾಗಲಿಲ್ಲ.

:: © eShale.org :: ನಿಬಂಧನೆಗಳು :: ಹಕ್ಕು ಸ್ವಾಮ್ಯ ::