ಶಾಲಾತಂತ್ರ ಒಂದು ಆವೃತ್ತಿಯ(ver 2.0) ಉಚಿತ ತಂತ್ರಾಂಶವಾಗಿದ್ದು ಅದನ್ನು ಮತ್ತು ಅದಕ್ಕೆ ಅಗತ್ಯವಿರುವ ಇತರ ತಂತ್ರಾಂಶಗಳನ್ನು www.eShale.org/shalatantra/download.html ದಿಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ,ಅಗತ್ಯವಿರುವ ಎಲ್ಲಾ ತಂತ್ರಾಂಶಗಳನ್ನು ಮತ್ತು ಅನುಸ್ಥಾಪನಾ ಮತ್ತು ಕಲಿಕೆಯ ಆಡಿಯೋ ಗಳನ್ನು ಒಳಗೊಂಡಿರುವ ಸಿಡಿ ಬೇಕಿದ್ದರೆ ಸಂಪರ್ಕಿಸಿ:

ರಾಕೇಶ್ - ವರ್ಣಿಲ,ಚಾಮುಂಡಿ ಟವರ್ಸ್, 39/2-11, ಮೊದಲನೇ ಮಹಡಿ, ಕಲ್ಯಾಣಿ ಗಾರ್ಡನ್, ಎನ್ ಆರ್ ಕಾಲನಿ ಹತ್ತಿರ, ಬೆಂಗಳೂರು- 560050:ಮೊಬೈಲ್:98452 34245

ತಂತ್ರಾಂಶದ ಕುರಿತು ಸಲಹೆ, ಟೀಕೆ, ಟಿಪ್ಪಣಿಗಳಿದ್ದರೆ/ ಅಥವಾ ಬಳಕೆಯ ಕುರಿತು ಯಾವುದೇ ಸಂದೇಹ, ಸಮಸ್ಯೆಯಿದ್ದಲ್ಲಿ ವಿವರಗಳೊಂದಿಗೆ( ಸ್ಕ್ರೀನ್ ಹೆಸರು, ಸಂದೇಶ ..,)ಸಂಪರ್ಕಿಸಿ: contact@eshale.org

ನಮ್ಮ ಎಲ್ಲಾ ಯೋಜನೆಗಳ ವಿವರಗಳಿರುವ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ