ಇತ್ತೀಚಿನ ಪರಿಷ್ಕರಿಸಿದ ತಾ: 08/07/2014

'ಶಾಲಾ ತಂತ್ರ' ತಂತ್ರಾಂಶ ಮತ್ತು ಅದನ್ನು ಬಳಸಲು ಬೇಕಾಗುವ ಇತರ ಉಚಿತ ತಂತ್ರಾಂಶಗಳನ್ನು ಇಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಸೌಲಭ್ಯವಿರುವ, ಇತ್ತೀಚಿನ ಆವೃತ್ತಿಯ(4.0), ಕಲಿಕೆಯ ಆಡೀಯೊ ಮತ್ತು ಅಗತ್ಯವಿರುವ ಎಲ್ಲಾ ತಂತ್ರಾಂಶಗಳನ್ನು ಒಳಗೊಂಡಿರುವ ಸಿಡಿ ಬೇಕಿದ್ದರೆ 98452 34245/98451 48005/98808 31316  ನ್ನು ಸಂಪರ್ಕಿಸಿ.


 

ವಿ.ಸೂ. ಡೌನ್ ಲೋಡ್ ಮಾಡಿಕೊಂಡ ಮೇಲೆ ದಯವಿಟ್ಟು contact@eshale.org ಗೆ ಒಂದು ಇಮೈಲ್ ಕಳಿಸಿ. ಮುಂದಿನ ಆವೃತ್ತಿ ಮತ್ತು ಬೆಳವಣಿಗಳನ್ನು ತಿಳಿಸಲು ಇದು ಅಗತ್ಯ.

1) ಶಾಲಾತಂತ್ರ ಅನುಸ್ಥಾಪನಾ ಕೈಪಿಡಿ(install.pdf)(~546Kb)

2) ಶಾಲಾತಂತ್ರ ಬಳಕೆಯ ಕೈಪಿಡಿ(userguide.pdf)(~240Kb)

3) ಕೈಪಿಡಿಗಳನ್ನು ಓದಲು ಬೇಕಾಗುವ - ಆಡೋಬ್ ರೀಡರ್(~38Mb)

4) ಶಾಲಾತಂತ್ರ ತಂತ್ರಾಂಶ version 2.1 (SHALATANTRA.exe)(~48Mb)

5) ಶಾಲಾತಂತ್ರದ ಪರಿಷ್ಕೃತ ತಂತ್ರಾಂಶ version 2.2 (shalatantra_update.exe)(~1Mb)

6) ಫೈರ್ ಫಾಕ್ಸ್ ಬ್ರೌಸರ್ version 3.0(~7Mb)

7) ಹಲವು ವರದಿಗಳನ್ನು ಉಳಿಸಿಕೊಂಡು ಅವುಗಳನ್ನು ಬದಲಾಯಿಸಲು ಬೇಕಾಗುವ - ಓಪನ್ ಆಫೀಸ್ (~152Mb)

8) ಸ್ಕ್ರೀನ್ ನಲ್ಲಿನ ವಿವರಗಳನ್ನು pdf ರೂಪದಲ್ಲಿ ಉಳಿಸಲು- ಪಿಡಿಎಫ್ ಕ್ರಿಯೇಟರ್(~18Mb)

9) ಹಿಂದೆ ಅನುಸ್ಥಾಪಿಸಲ್ಪಟ್ಟ ಶಾಲಾತಂತ್ರ ವನ್ನು ತೆಗೆದುಹಾಕಲು (shalatantra_uninstaller.exe)(~82Kb)