Qkosha: Question and Answer Bank of SSLC,NTSE &NMMS examinations (Web edition) |
||
Passing SSLC examination is an important stage in one’s life as students face a public examination for the first time in their life. If that is a challenge for students, for teachers it is a challenge of a different kind. More so of setting of question papers and evaluating answer papers of every student. The pressure starts from December every year. This software attempts to address most of the students’ and teacher’s issues seen during this time. Features:
Available in CD.
To use 'On line' Click: www.eShale.org/qkosha
|
||
Qಕೋಶ : ಎಸ್ ಎಸ್ ಎಲ್ ಸಿ, NTSE ಮತ್ತು NMMS ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳು.(ಇಂಟರ್ನೆಟ್ ಆವೃತ್ತಿ) |
||
ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವುದು ಸವಾಲಾದರೆ, ಪ್ರಶ್ನೆಪತ್ರಿಕೆಯನ್ನು ತಯಾರಿಸುವುದು ಮತ್ತು ಎಲ್ಲಾ ಉತ್ತರಪತ್ರಿಕೆಗಳನ್ನು ತಿದ್ದುವುದು ಶಿಕ್ಷಕರಿಗೆ ಇನ್ನೊಂದು ರೀತಿಯ ಸವಾಲು. ಈ ಬಹುತೇಕ ಸಮಸ್ಯೆಗಳಿಗೆ ಪರಿಹಾರವೇ Qಕೋಶ ತಂತ್ರಾಂಶ. ವಿಶೇಷತೆಗಳು:
ಆನ್ ಲೈನ್ ನಲ್ಲಿ ಬಳಸಲು ಕ್ಲಿಕ್ಕಿಸಿ: www.eShale.org/qkosha. ಇದು ಸೀಡಿಯಾಗಿಯೂ ಲಭ್ಯವಿದೆ.
|