Qkosha: Question and Answer Bank of SSLC,NTSE &NMMS examinations (School Edition)
 
 

Passing SSLC examination is an important stage in one’s life as students face a public examination for the first time in their life. If that is a challenge for students, for teachers it is a challenge of a different kind. More so of setting of question papers and evaluating answer papers of every student. The pressure starts from December every year. This software attempts to address most of the students’ and teacher’s issues seen during this time.

School edition

1-12. All facilities available in student edition.
                                                 PLUS
13. Facility for teachers in school to set and save their own sets of question and answer papers.
14. Provision to set and save Q&As from standard 5 itself.
15. Customization for conducting unit tests, mid term/annual or any exam.
16. Export and import facility of local Database (locally stored Q&As)

Available Only in CD.   For details Visit www.eShale.org/qkosha

 

 
     
 
Qಕೋಶ : ಎಸ್ ಎಸ್ ಎಲ್ ಸಿ, NTSE ಮತ್ತು NMMS ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳು.(ಶಾಲಾ ಆವೃತ್ತಿ)
 
 

ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವುದು ಸವಾಲಾದರೆ, ಪ್ರಶ್ನೆಪತ್ರಿಕೆಯನ್ನು ತಯಾರಿಸುವುದು ಮತ್ತು ಎಲ್ಲಾ ಉತ್ತರಪತ್ರಿಕೆಗಳನ್ನು ತಿದ್ದುವುದು ಶಿಕ್ಷಕರಿಗೆ ಇನ್ನೊಂದು ರೀತಿಯ ಸವಾಲು. ಈ ಬಹುತೇಕ ಸಮಸ್ಯೆಗಳಿಗೆ ಪರಿಹಾರವೇ Qಕೋಶ ತಂತ್ರಾಂಶ.

ಶಾಲಾ ಆವೃತ್ತಿ:

1-9. ವಿದ್ಯಾರ್ಥಿ ಆವೃತ್ತಿಯಲ್ಲಿನ ಎಲ್ಲಾ ಸೌಲಭ್ಯಗಳು.
                                                      ಮತ್ತು
10. ಶಾಲೆಯಲ್ಲಿನ ಶಿಕ್ಷಕರೇ ಪ್ರಶ್ನೆ ಮತ್ತು ಉತ್ತರಗಳನ್ನು ತಯಾರಿಸಿ, ಉಳಿಸಿಕೊಳ್ಳುವ ಸೌಲಭ್ಯ .
11. ತರಗತಿ 5 ರಿಂದ ಆರಂಭಿಸಿ ಪ್ರಶ್ನೆ ಮತ್ತು ಉತ್ತರಗಳ ಸಂಗ್ರಹ.
12. ಅರ್ಧವಾರ್ಷಿಕ, ವಾರ್ಷಿಕ ಮತ್ತಿತರ ಪರೀಕ್ಷೆಗಳನ್ನೂ ನಡೆಸಲು ಸಹಕಾರಿ.
13. ಪ್ರಶ್ನೆ ಮತ್ತು ಉತ್ತರಗಳಿರುವ ಸ್ಥಳೀಯ ಡೇಟಾಬೇಸ್ ನ್ನು ಬೇರೆಡೆ ಉಳಿಸಿ, ಮರಳಿ ಪಡೆದುಕೊಳ್ಳುವ ಸೌಲಭ್ಯ.

ವಿವರಗಳಿಗೆ www.eShale.org/qkosha ನೋಡಿ. ಇದು ಸೀಡಿಯಲ್ಲಿ ಮಾತ್ರ ಲಭ್ಯವಿದೆ.