Jnanamitra Audio CD: School Administration Software
 
 

Graduatees struggle to converse in English. Students suffer from exam phobia. Parents & teachers can not handle pressure. A guide to adress concernns of learners,teachers and parents.
The features are:

1. Easy English Convesation:
          * English in daily use.
          * Less stress on grammer.
          * 4 hours of audio by experts in the field.
2. Guidance to learners/teachers/parents :
          * Why do we fear examinations?.
          * Why our children are different?
          * What if teacher becomes google?
          * Are there any formula to teach Mathematics?
          * What is the best way to learn Mathematics?
3. What is RTI? and What are the rights of a consumer?
4. India's contribution to Mathematics.

                     For details click : www.eshale.org/jnana

     
 
ಜ್ಞಾನಮಿತ್ರ : ಕಲಿಯುವವರಿಗೆ, ಕಲಿಸುವವರಿಗೆ ಹಾಗು ಪಾಲಕರಿಗಾಗಿ ಜ್ಞಾನದ ಕಣಜ
 
 

ಇಂಗ್ಲೀಷ್ ನಲ್ಲಿ ಸಂವಹಿಸಲು ಹಿಂಜರಿಕೆಯೇ? ಪರೀಕ್ಷೆ ಎದುರಿಸುವ ಹೆದರಿಕೆಯೇ? ಸಮಸ್ಯೆಗಳಿಗೆಲ್ಲ ಆತ್ಮಹತ್ಯೆ ಯೊಂದೇ ಪರಿಹಾರವೇ? ಅಧ್ಯಾಪಕರಾಗಿ, ಪಾಲಕರಾಗಿ ನಮ್ಮ ಜವಾಬ್ದಾರಿ ಏನು? ಹೀಗೆ ಹತ್ತಾರು ವಿಷಯಗಳ ಕುರಿತಾದ ಆಡಿಯೋ ಸೀಡಿ ಹಲವು ಅನುಭವೀ ಸಂಪನ್ಮೂಲ ವ್ಯಕ್ತಿಗಳ ಧ್ವನಿಯಲ್ಲಿ.
ವಿಶೇಷತೆಗಳು:
1. ಇಂಗ್ಲೀಷ್ ಭಾಷೆಯಲ್ಲಿ ಸುಲಭ ಸಂವಹನ :
          * ದಿನನಿತ್ಯದ ವ್ಯವಹಾರದಲ್ಲಿ ಇಂಗ್ಲೀಷ್ ಬಳಕೆ.
          * ವ್ಯಾಕರಣಕ್ಕೆ ಕನಿಷ್ಠ ಒತ್ತು.
          * ಪರಿಣತ ಶಿಕ್ಷಕರಿಂದ 4 ಘಂಟೆ ಅವಧಿಯ ಸರಳ ಸಂವಹನದ ತರಬೇತಿ.
2. ಕಲಿಯುವವರು/ಕಲಿಸುವವರು/ಪಾಲಕರು ಎದುರಿಸುವ ಸಮಸ್ಯೆಗಳಿಗೆ ಮಾರ್ಗದರ್ಶನ:
          * ಪರೀಕ್ಷೆ ಏಕೆ ಭೂತವಾಗಿ ಕಾಡುತ್ತದೆ?
          * ನಮ್ಮ ಮಕ್ಕಳು ಏಕೆ ಭಿನ್ನರು?
          * ಶಿಕ್ಷಕನೂ ಗೂಗಲ್ ಆದರೆ ಹೇಗೆ?
          * ಗಣಿತ ಕಲಿಸಲು ಸಿದ್ಧಸೂತ್ರಗಳಿವೆಯೇ?
          * ಗಣಿತ ಕಲಿಯುವುದು ಹೇಗೆ?
3. ಮಾಹಿತಿ ಹಕ್ಕು ಕಾಯಿದೆ ಏನು ಎತ್ತ? ಹಾಗೂ ಗ್ರಾಹಕನ ಹಕ್ಕುಗಳೇನು?
4. ಗಣಿತ ಶಾಸ್ತ್ರಕ್ಕೆ ಭಾರತೀಯರ ಕೊಡುಗೆ
                     ವಿವರಗಳಿಗೆ ಕ್ಲಿಕ್ಕಿಸಿ: www.eshale.org/jnana