Ganita8,9,10: Video recorded lessons of High school Mathemetics
 
 

After making available www.FREEganita.com a free mathematics web portal for high school students in Kannada as well, a need was felt to have mathematics lessons in video and audio format to make mathematics learning easy and effective and more classroom like. This product is video recording of mathematics topics of High school.

The features are:

1. A set of 3 computer DVDs one each for standard 8th, 9th and 10th.
2. Video recording in Kannada with lessons(text) in Kannada OR English.
3. Delivery by teachers with experience of 10 - 30 years.
4. Includes several documentaries on environmental issues and on other topics.
5. 40+ hours of lessons in three DVDs.
6. In all 74 lessons.

View sample lessons at www.freeganita.com/ganita8910

 

 
     
 
ಗಣಿತ 8,9,10 : ಚಿತ್ರೀಕೃತ ಗಣಿತ ಪಾಠಶಾಲೆ ಕಂಪ್ಯೂಟರ್ ಆಧರಿತ
 
 

ಗಣಿತದ ಜ್ಞಾನ ಓರ್ವ ವಿದ್ಯಾರ್ಥಿಯ ಯಶಸ್ಸಿಗೆ ಅನಿವಾರ್ಯ. ಆದರೆ ಆನೇಕ ವಿದ್ಯಾರ್ಥಿಗಳು ಇದರಿಂದ ವಿಮುಖರಾಗುತ್ತಿರುವುದು ಅಷ್ಟೇ ಸತ್ಯ. ಅದರಲ್ಲೂ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಅನೇಕ ಕಾರಣಗಳಿಂದ ಗಣಿತವೊಂದು ಕಬ್ಬಿಣದ ಕಡಲೆ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಈ ಸಮಸ್ಯೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳ ಸಹಾಯಕ್ಕೆ, ಉಚಿತ ಗಣಿತ ಅಂತರ್ಜಾಲ www.FREEganita.com ಹಲವು ವರ್ಷಗಳಿಂದ ಲಭ್ಯವಿದ್ದು, ಅದನ್ನು ಆಧರಿಸಿ ಪ್ರೌಢಶಾಲಾ ಕನ್ನಡ ಗಣಿತದ ಪಾಠಗಳ ವಿಡಿಯೋ ಚಿತ್ರೀಕರಣವುಳ್ಳ ಮೂರು ಕಂಪ್ಯೂಟರ್ ಡಿವಿಡಿಗಳನ್ನು ಕರ್ಣಾಟಕ ಬ್ಯಾಂಕ್ ನ ಪ್ರಾಯೋಜಕತ್ವದ ಸಹಾಯದಿಂದ ಹೊರತರಲಾಗಿದೆ.

ವಿಶೇಷತೆಗಳು:

1. ತರಗತಿ 8,9,10 ರ 74 ಪಾಠಗಳು.
2. ತರಗತಿಗೊಂದರಂತೆ ಪ್ರತ್ಯೇಕ ಒಂದೊಂದು ಡಿವಿಡಿ.
3. ಸ್ಕ್ರೀನ್ ನಲ್ಲಿ ಕನ್ನಡ/ ಇಂಗ್ಲೀಷ್ ಪಠ್ಯದ ಐಚ್ಛಿಕ ಆಯ್ಕೆ.
4. ಹಲವು ಉಪಯುಕ್ತ ಪಠ್ಯೇತರ ವಿಷಯಗಳ ಕುರಿತು ಸಾಕ್ಷ್ಯಚಿತ್ರ.
5. ಇಂಗ್ಲೀಷ್ ಮಾಧ್ಯಮದವರಿಗೂ ಉಪಕಾರಿ .
6. ಮಾಧ್ಯಮ ಬದಲಿಸಿದಾಗ ಸಹಕಾರಿ.
7. 40+ ಗಂಟೆಗಳ ಪಾಠ.
8. ಇಷ್ಟೆಲ್ಲವೂ ಅತೀ ಕಡಿಮೆ ಬೆಲೆಯಲ್ಲಿ .

ಮಾದರಿ ಪಾಠಗಳಿಗೆ ಕ್ಲಿಕ್ಕಿಸಿ: www.freeganita.com/ganita8910