ವಿ.ಸೂ.   ತಂತ್ರಾಂಶಗಳ ಬಳಕೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲೋಸುಗ ಹಲವೆಡೆ ಕೆಲವು ಸಂಕ್ಷಿಪ್ತ ಸಂಕೇತಗಳನ್ನು(ಕ್ರ.ಸಂ.2) ಬಳಸಿರುತ್ತೇವೆ. ಅವುಗಳನ್ನು ಮೊದಲು ಗಮನಿಸಿ. ಅರ್ಥವಾಗದೇ ಇದ್ದರೂ, ಎಲ್ಲಾ ಪಾಠಗಳನ್ನು, ಒಮ್ಮೆ ಆಲಿಸಿ ಮತ್ತು ಎಲ್ಲಾ PDF ಗಳನ್ನು ಓದಿ. ಆನಂತರ, ಬೇಕಾದ ಪಾಠಗಳ ಪುನರಾವರ್ತನೆ ಮಾಡಿ. ಕೆಲವು ಪಾಠಗಳನ್ನು ಸರಿಯಾಗಿ ತಿಳಿಯಲು ಹಿಂದಿನ ಪಾಠದ ತಿಳುವಳಿಕೆಯ ಅಗತ್ಯತೆ ಇರುತ್ತದೆ. ಕೇವಲ ಪಾಠ 10 ನ್ನು ಮಾತ್ರ ಆಲಿಸಬಹುದು(ಮಾದರಿ).

 
ಸಂ ಪಾಠ ಹಿಂದಿನ
ಪಾಠ
ಅವಧಿ(ನಿ) PDF
1 ನಿಮ್ಮೊಂದಿಗೆ ಎರಡು ಮಾತು - 9.45  
2 ಇಲ್ಲಿ ಬಳಸಿರುವ ಸಂಕ್ಷಿಪ್ತ ಸಂಕೇತಗಳು,ಸುಲಭ ಸೌಲಭ್ಯಗಳು ಮತ್ತು ಕೊಂಡಿಗಳು. - -  
3 ಕಂಪ್ಯೂಟರ್ ಪರಿಚಯ(ಯಂತ್ರಾಂಶ, ಭಾಗಗಳು)
(Bits, Byte, Binary,Kb,Gb, Input/output devices,networking..)
- 6.10  
4 ತಂತ್ರಾಂಶ
(OS,Icons,Folder,Extension,File Cut,Copy,Paste,Rename,Ordering,Properties, Short cut)
3 10.35  
5 ಪ್ರೋಗ್ರಾಮಿಂಗ್ ಭಾಷೆಗಳ ಪರಿಚಯ
(Binary system,Programming Languages,Compilation..)
4 3.30  
6 ಕಂಪ್ಯೂಟರ್ ಬಳಕ
(Install,Uninstall,Font,Control Panel,Search,Task Manager..)
4 13.30  
7 ಮುಕ್ತ ಮತ್ತು ಉಚಿತ ತಂತ್ರಾಂಶ, ಓಪನ್ ಆಫೀಸ್ ಪರಿಚಯ
(ರೈಟರ್, ಕ್ಯಾಲ್ಕ್,ಇಂಪ್ರೆಸ್,ಡ್ರಾ,ಬೇಸ್,ಯುನಿಕೋಡ್..)
4 5.40  
8 ಓಪನ್ ಆಫೀಸ್ ನ ಸಾಮಾನ್ಯ ಆಯ್ಕೆಗಳು(ಸೌಲಭ್ಯಗಳು)
(File,Edit,Window,Help,Toolbar Buttons..)
7 7.50  
9 ರೈಟರ್(ವರ್ಡ್ ಗೆ ಸಮ)
(Table,Split,Sort,Images,Chart,Mail Merge..)
8 15.50  
10 ಕ್ಯಾಲ್ಕ್ (ಎಕ್ಸೆಲ್ ಗೆ ಸಮ)
(Rows,Columns,Functions,Sort,Filter,Freeze,Graph,Sheets)
8 13.30
11 ಡ್ರಾ(ಪೈಂಯ್ಟ್ ಗೆ ಸಮ)
(Images,Drawing Pictures,Area,Line,Arrow Styles,Width,Color..)
8 8.40  
12 ಇಂಪ್ರೆಸ್( ಪವರ್ ಪಾಂಯ್ಟ್ ಗೆ ಸಮ)
(Slides,Styles,Sound,Image,Draw,Show,Timing,Animation..)
11 10.25  
13 ಫಾರ್ಮ್ಯುಲ
(Syntax)
8 5.40  
14 ಕನ್ನಡದಲ್ಲಿ ಟೈಪಿಂಗ್ ( ಬರಹ, ಬರಹ-ಪ್ಯಾಡ್,ಬರಹ-ಡೈರೆಕ್ಟ್, ಯುನಿಕೋಡ್..) 9 11.00  
15 ಡೇಟಾಬೇಸ್ ಪರಿಚಯ
(Column,Row,Table,Database,SQL Commands..)
5 17.20  
16 ಬೇಸ್(ಏಕ್ಸಸ್ ಗೆ ಸಮ) - ಭಾಗ 1
(Table creation,Form Creation,Data Entry)
15 11.30  
17 ಬೇಸ್(ಏಕ್ಸಸ್ ಗೆ ಸಮ) - ಭಾಗ 2
(Report Creation,Query Creation)
16 9.00  
18 ಬ್ರೌಸರ್, ಗೂಗಲ್ ಹುಡುಕು,ಜಿಮೈಲ್.. 9 21.35  
 
 
Contents ©2011 eShale.org. All rights reserved.