ತಂತ್ರಾಂಶವನ್ನು ಸರಿಯಾಗಿ ಬಳಸುವುದನ್ನು ಕಲಿಯುವ ಕ್ರಮ.

ಮಾದರಿಗಾಗಿ, ಈಗಾಗಲೇ ಉಳಿಸಿರುವ ವಿವರಗಳನ್ನು ಪರಿಶೀಲಿಸಬಹುದು. ಹೊಸ ದಾಖಲೆಗಳನ್ನು ನೀಡಬಹುದು ಹಾಗೂ ಹಳೆಯದವುಗಳನ್ನುಬದಲಿಸಬಹುದು. ಈ ತಂತ್ರಾಂಶವನ್ನು ಚೆನ್ನಾಗಿ ಬಳಸಲು ಕಲಿತ ನಂತರ ಎಲ್ಲವನ್ನೂ ತೆಗೆ ಆಯ್ಕೆಯನ್ನು ಉಪಯೋಗಿಸಿ ಎಲ್ಲಾ ಹಳೆಯ ದಾಖಲೆ/ವಿವರಗಳನ್ನು ಅಳಿಸಿ ಹೊಸದಾಗಿ ಕ್ರಮಪ್ರಕಾರವಾಗಿ ಈ ತಂತ್ರಾಂಶವನ್ನು ಸರಿಯಾಗಿ ಬಳಸಲು ಆರಂಭಿಸಬಹುದು

ಮಾದರಿಗಾಗಿ ನೀಡಿರುವ ದಾಖಲೆ/ವಿವರಗಳನ್ನು ನೋಡಬೇಕಾದರೆ:

  1. 'admin' ಬಳಸುವವ ಆಗಿ ’admin' ಪಾಸ್ವರ್ಡ್ ನೀಡಿ ಪ್ರವೇಶ ಹೊಂದಿ.

ಸ್ಥಿರ ಮಾಹಿತಿ:

ಆಯ್ಕೆ

ಪರಿಶೀಲನಾ ಕ್ರಮ

ಪ್ರವರ್ಗಗಳು/ಭಾಷೆಗಳು/ಧರ್ಮಗಳು

ಹೊಸದನ್ನು ಸೇರಿಸಲು ಪ್ರಯತ್ನಿಸಿ

ಶಾಲೆ

ವಿವರಗಳನ್ನು ಬದಲಿಸಲು ಪ್ರಯತ್ನಿಸಿ

ಅಧ್ಯಾಪಕರು

ರಮಾ ಅಥವಾ ರಾಜ ಎಂದು ಟೈಪಿಸಿ ಹುಡುಕಿ. ಹಾಗೇ ಹೊಸ ಅಧ್ಯಾಪಕರನ್ನು ಸೇರಿಸಲು ಪ್ರಯತ್ನಿಸಿ.

ವಿದ್ಯಾರ್ಥಿಗಳು

200901, 201001 ನೀಡಿ ಹುಡುಕಿ. ಹೊಸ ವಿದ್ಯಾರ್ಥಿಯನ್ನು ಸೇರಿಸಲು ಪ್ರಯತ್ನಿಸಿ

ಪಠ್ಯ ವಿಷಯ,ಗರಿಷ್ಠ ಅಂಕಗಳ ಪಟ್ಟಿ

ಅಂಕಗಳನ್ನು ಬದಲಿಸಲು ಪ್ರಯತ್ನಿಸಿ

ಬಿಸಿ ಊಟದ ಪ್ರಮಾಣ

ಪ್ರಮಾಣಗಳನ್ನು ಬದಲಿಸಲು ಪ್ರಯತ್ನಿಸಿ

ಅಕೌಂಟ್ ಮಾಸ್ಟರ್

ಹೊಸದನ್ನು ಸೇರಿಸಲು/ ಇರುವುದನ್ನು ಬದಲಿಸಲು ಪ್ರಯತ್ನಿಸಿ

ಸಂಸ್ಕರಣೆ:

ಆಯ್ಕೆ

ಪರಿಶೀಲನಾ ಕ್ರಮ

ದೈನಿಕ ಹಾಜರಾತಿ

01/06/2010 ಅಥವಾ 07/06/2010 ಮತ್ತು ತರಗತಿ 9, ವಿಭಾಗ A ಕೊಟ್ಟು ನೋಡಿ. ಹಾಗೆ ಇತರ ತರಗತಿ, ವಿಭಾಗ ಕೊಟ್ಟು ನೋಡಿ.

ಬಿಸಿ ಊಟದ ಪದಾರ್ಥಗಳ ಸ್ವೀಕೃತಿ

ಕೆಲವು ದಿನಾಂಕ ಮತ್ತು ಸ್ವೀಕೃತಿಯ ವಿವರಗಳನ್ನು ಕೊಟ್ಟು ನೋಡಿ.

ಹಾಜರಾತಿ ಢೃಢೀಕರಣ/ ಊಟದ ಲೆಕ್ಕ

ಹಲವು ದಿನಾಂಕಗಳನ್ನು ( 01/06/2010ಅಥವಾ 07/06/2010 ) ನೀಡಿ ಊಟದ ಲೆಕ್ಕಾಚಾರವನ್ನು ಗಮನಿಸಿ.

ಪರೀಕ್ಷೆಯಲ್ಲಿನ ಅಂಕಗಳ ನಮೂದನೆ

01/06/2010, ವಿವಿಧ ಪಠ್ಯ ವಿಷಯ/ಭಾಷೆ ಮತ್ತು ತರಗತಿ 9 ವಿಭಾಗ A ಕೊಟ್ಟು ನೋಡಿ.

ಮಾಸಿಕ ಮುಕ್ತಾಯ(ಬಿಸಿ ಊಟ)

062010 ಕೊಟ್ಟು ನೋಡಿ

ಆರಂಭಿಕ ಶಿಲ್ಕು(ಅಕೌಂಟ್ಸ್)

ವಿವರ ಕೊಟ್ಟು ನೋಡಿ

ಸ್ವೀಕೃತಿ/ಆದಾಯ(ಅಕೌಂಟ್ಸ್)

ವಿವರ ಕೊಟ್ಟು ನೋಡಿ

ವ್ಯಯ(ಅಕೌಂಟ್ಸ್)

ವಿವರ ಕೊಟ್ಟು ನೋಡಿ

ವಾರ್ಷಿಕ ಮುಕ್ತಾಯ(ಅಕೌಂಟ್ಸ್)

ದಿನಾಂಕ ಕೊಟ್ಟು ನೋಡಿ

ವರದಿಗಳು:

ಆಯ್ಕೆ

ಪರಿಶೀಲನಾ ಕ್ರಮ

ವಿದ್ಯಾರ್ಥಿ ಪಟ್ಟಿ

ಏನೂ ಕೊಡಬೇಡಿ ಅಥವಾ ಎಂದು ಟೈಪಿಸಿ

ಹಾಜರಾತಿ ಪಟ್ಟಿ

(01/06/2010ಅಥವಾ 07/06/2010) ತರಗತಿ 9 ವಿಭಾಗ A ಕೊಟ್ಟು ನೋಡಿ

ಅಂಕ ಪಟ್ಟಿ

2010, ಮಧ್ಯ ವಾರ್ಷಿಕ, ತರಗತಿ 9 ವಿಭಾಗ A ಕೊಟ್ಟು ನೋಡಿ

ವಿದ್ಯಾರ್ಥಿ ಪಟ್ಟಿ .ods


ಹಾಜರಾತಿ ಪಟ್ಟಿ .ods

(01/06/201 ಅಥವಾ 07/06/2010) ತರಗತಿ 9 ವಿಭಾಗ A ಕೊಟ್ಟು ನೋಡಿ

ಅಂಕ ಪಟ್ಟಿ .ods

2010, ಮಧ್ಯ ವಾರ್ಷಿಕ, ತರಗತಿ 9 ವಿಭಾಗ A ಕೊಟ್ಟು ನೋಡಿ

ನಿರ್ವಹಣೆ: ಸ್ವಯಂ ವೇದ್ಯ