BACK

 


 

ಇಲ್ಲಿ ಲೇಖನ ಮತ್ತು ಪ್ರಶ್ನೆ, ಉತ್ತರ ಸಲ್ಲಿಸಬೇಕಾದರೆ ನೋಂದಣಿಯ(ಒಮ್ಮೆ ಮಾತ್ರ) ಅಗತ್ಯ ಇರುತ್ತದೆ.
ಪ್ರತಿ ಬಾರಿ ವಿವರಗಳನ್ನು ಸಲ್ಲಿಸಲು ಪ್ರವೇಶ( ಲಾಗಿನ್) ಆಗಿರಬೇಕು.
ನೀವು ನೀಡಿರುವ ವಿವರಗಳನ್ನು ನೀವು ಮಾತ್ರ ಅಳಿಸಲು ಸಾಧ್ಯ. ವಿವರಗಳನ್ನು ನೇರವಾಗಿ ಬದಲಿಸಲು ಸಾಧ್ಯವಿಲ್ಲ. ಆದ್ದರಿಂದ

1. ಮೊದಲು ಸಂಬಂಧಿಸಿದ ಫೈಲ್ ಗಳನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಉಳಿಸಿಕೊಳ್ಳಿ.
2. ಆ ಫೈಲ್ ಗಳನ್ನು ಈ ವೆಬ್ ಪೋರ್ಟಲ್ ನಿಂದ ಅಳಿಸಿ.
3. ಕಂಪ್ಯೂಟರ್ ನಲ್ಲಿ ಉಳಿಸಿಕೊಂಡ ಪೈಲ್ ಗಳನ್ನು ಬದಲಿಸಿ.
4. ಬದಲಿಸಿದ ಫೈಲ್ ಗಳನ್ನು ವಿವರಗಳೊಂದಿಗೆ ಈ ವೆಬ್ ಪೋರ್ಟಲ್ ಗೆ ತಿರುಗಿ ಸಲ್ಲಿಸಿ.


ನೀವು ಸಲ್ಲಿಸಿರುವ ಎಲ್ಲಾ ಲೇಖನ, ಪ್ರಶ್ನೋತ್ತರಗಳ ಪಟ್ಟಿಯನ್ನು ನೋಡಲು/ಅಳಿಸಲು ಇಲ್ಲಿ ಕ್ಲಿಕ್ಕಿಸಿ (ಪ್ರವೇಶ ಆಗಿರಬೇಕು).

ನೋಂದಣಿಗಾಗಿ ಇಲ್ಲಿ ಕ್ಲಿಕ್ಕಿಸಿ